ಡಬ್ಲ್ಯೂಪಿಎಲ್ ಪ್ರಶಸ್ತಿಯನ್ನು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ತಂಡವು ಆತ್ಮವಿಶ್ವಾಸ, ಶಿಸ್ತು ಮತ್ತು ಏಕತೆಯನ್ನು ಪ್ರದರ್ಶಿಸಿತು, ಫೈನಲ್ ಪಂದ್ಯವನ್ನು ಅತ್ಯಂತ ಶಾಂತತೆಯಿಂದ ನಿರ್ವಹಿಸಿತು, ಫೈನಲ್ಗೆ ನಿಜವಾಗಿಯೂ ಸೂಕ್ತವಾದ ಪಂದ್ಯ, ಈ ಸಲ ಕೂಡ ಕಪ್ ನಮ್ದೇ ಎಂದು ಬರೆದುಕೊಂಡಿದ್ದಾರೆ.